Chandan Shetty has received notice from Police for making song on drugs and promoting it. ಚಂದನ್ ಶೆಟ್ಟಿ ಹಾಡಿದ್ದ ಗಾಂಜಾ ಹಾಡಿನಿಂದ ಈಗ ಸಂಕಷ್ಟ ಎದುರಾಗಿದ್ದು ಚಂದನ್ ಶೆಟ್ಟಿ ಅವರಿಗೆ ಸಿ ಸಿ ಬಿ ನೊಟೀಸ್ ಕಳುಹಿಸಿದ್ದು, ಖುದ್ದು ಬಂದು ವಿಚಾರಣೆ ಎದುರಿಸುವಂತೆ ಸೂಚಿಸಿದ್ದರು.